historic tenses
ನಾಮವಾಚಕ

ಹಿಂದೆ ನಡೆದ ಘಟನೆಗಳನ್ನು ಹೇಳುವ (ಅಪೂರ್ಣ ಭೂತ, ಗ್ರೀಕ್‍ನ ಸಾಮಾನ್ಯಭೂತ, ಪರೋಕ್ಷಭೂತ, ಮೊದಲಾದ) ಕಾಲವಾಚಕಗಳು.